Dr. Vishvanath Karnad Foundation, Mumbai, was inaugurated on 24th, Dec, 2022 !
http://www.kemmannu.com/index.php?action=highlights&type=25785 Dr. ಕೆ ಮ್ಮಣ್ಣು.ಕಾಮ್. ಜಾಲತಾಣದಲ್ಲಿ ಶ್ರೀ. ರೋನ್ಸ್ ಬಂಟ್ವಾಳ್, ಡಾ. ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನದ ಉದ್ಘಾಟನೆ, ಮತ್ತು ನಂತರದ ಕಾರ್ಯವಿಧಿಗಳನ್ನು ವಿಸ್ತಾರವಾಗಿ ದಾಖಲಿಸಿದ್ದಾರೆ. ಓದಿ . Dr. Vishvanath Karnad Foundation, Mumbai, was inaugurated on 24th, Dec, 2022 ! Dr. G.N.Upadhya was honoured by Dr. Kalegauda nagavara ಮುಂಬಯಿ ಮಹಾನಗರದ ಹೆಸರಾಂತ ದಿನಪತ್ರಿಕೆಗಳಲ್ಲೊಂದಾದ 'ಕರ್ನಾಟಕ ಮಲ್ಲ" ದಲ್ಲಿ ವರದಿಮಾಡಿರುವುದು ಹೀಗೆ, ಓದಿ ಆನಂದಿಸಿ.