Shri. Svarna Gauri and Ganesh pooja, Mysore Association, Mumbai !
ಮೈಸೂರು ಅಸೋಸಿಯೇಷನ್, ಮುಂಬೈ. ಶ್ರೀ. ಸ್ವರ್ಣ ಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ. ಶ್ರೀ. ಶುಭಕೃತ್ ನಾಮ ಸಂವತ್ಸರ, ಶಾಲಿವಾಹನ ಶಕೆ, ೧೯೪೫ (೨೦೨೨) ೩೦, ಆಗಸ್ಟ್, ೨೦೨೨ ರಂದು ನಮ್ಮ ಅಸೋಸಿಯೇಷನ್ ನ ಸದಸ್ಯೆಯರೆಲ್ಲಾ ಸೇರಿ ಶ್ರೀ. ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ, ವಿಧಿವತ್ತಾಗಿ ಪೂಜಿಸುವುದರ ಮೂಲಕ ಈ ವರ್ಷದ ಮಹಾಗಣಪತಿಯ...