ಮೈಸೂರು ಅಸೋಸಿಯೇಷನ್ ಮುಂಬಯಿ ನಲ್ಲಿ, ಶ್ರೀ ರಂಗ ರಂಗೋತ್ಸವ - 2022, ಆಯೋಜಿಸಲ್ಪಟ್ಟಿತ್ತು !
ಅಸೋಸಿಯೇಷನ್ ಮುಂಬಯಿ, ನಲ್ಲಿ ಶ್ರೀ ರಂಗ ರಂಗೋತ್ಸವ -೨೦೨೨, ಆಯೋಜಿಸಲ್ಪಟ್ಟಿತ್ತು ! ಮೇ ೦೨, ೨೦೨೨ ಸಂಜೆ ೬-೩೦ ಕ್ಕೆ 'ಸಾಕಾರ ' ಎಂಬ ನಾಟಕ ಮೈಸೂರು ಅಸೋಸಿಯೇಷನ್ ಲಲಿತಕಲಾ ವಿಭಾಗದ ಕಲಾವಿದರಿಂದ, ಬರೆದು ಪ್ರಸ್ತುತಪಡಿಸಿದವರು : ಡಾ. ಬಿ. ಆರ್. ಮಂಜುನಾಥ್ ರವರು. ಮೇ ೦೩, ೨೦೨೨ ಸಂಜೆ ೬-೩೦ ಕ್ಕೆ, ಮರಾಠಿ ನಾಟಕ, Most welcome , ಬರೆದು ಪ್ರಸ್ತುತಪಡಿಸುವವರು, ನಿಷಿಗಂಧ ಮತ್ತು ಕಲಾಸಾಧನ ಮುಂಬಯಿ. ಬರೆದು ನಿರ್ದೇಶನ : ಶ್ರೀ. ಸುನಿಲ್ ಹರಿಶ್ಚಂದ್ರ ಮೇ ೦೪, ೨೦೨೨, ಸಂಜೆ, ೬-೩೦ ಕ್ಕೆ, ಹಿಂದಿ ನಾಟಕ, "ಮೈ ಲೋಕಮಾನ್ಯ ಟಿಳಕ್ ಹೂ" ಎಂಬ ಹಿಂದಿ ನಾಟಕದ ಪ್ರದರ್ಶನವಾಗಲಿದೆ. ಶ್ರೀಮತಿ ಕಮಲಾ ಕಾಂತರಾಜ್ (ಅಧ್ಯಕ್ಷೆ, ಮೈ. ಅಸೋಸಿಯೇಶನ್) ಡಾ. ಶ್ರೀಮತಿ. ಉಷಾ ದೇಸಾಯಿಯವರಿಗೆ ಪುಷ್ಪಗುಚ್ಛವಿತ್ತು ಗೌರವಿಸುತ್ತಿದ್ದಾರೆ. ವೇದಿಕೆಯ ಮೇಲೆ ಡಾ. ಭರತ್ ಕುಮಾರ್ ಪೊಲಿಪುರವರೂ ಇದ್ದಾರೆ. ಡಾ. ಭರತ್ ಕುಮಾರ್ ಪೊಲಿಪುರವರು ಶ್ರೀರಂಗರ ಬಗ್ಗೆ ಸಭಿಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ. ಡಾ. ಶ್ರೀಮತಿ. ಉಷಾ ದೇಸಾಯಿಯವರು ಪ್ರೇಕ್ಷಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ. ಯುವ ನಿರ್ದೇಶಕ ಶ್ರೀ. ಹರಿಶ್ಚಂದ...