Posts

Showing posts from December, 2021

ಮೈಸೂರ್ ಅಸೋಸಿಯೇಷನ್ ಮುಂಬಯಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ 'ಸಾಹಿತ್ಯ ಸಂಭ್ರಮ ಕಾರ್ಯಕ್ರಮ' !

Image
'ಕರ್ನಾಟಕ ಮಲ್ಲ ದಿನಪತ್ರಿಕೆ'ಯ ೨೧, ಡಿಸೆಂಬರ್ ೨೦೨೧ ರ ಪ್ರತಿಯ ಕೊಂಡಿಯನ್ನು ತಟ್ಟಿ  :                      http://www.karnatakamalla.com/imageview_26063_1353839_4_137_21-12-2021_9_i_1_sf.html https://www.karnatakamalla.com/ 'ವ್ಯಾಪಕವಾದ ಓದು ಬರವಣಿಗೆಗೆ ಪೂರಕ '~ ಡಾ. ರಮಾ ಉಡುಪ.   ಮೈಸೂರ್ ಅಸೋಸಿಯೇಷನ್ ಮುಂಬಯಿ, ಹಾಗೂ  ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ  'ಸಾಹಿತ್ಯ ಸಂಭ್ರಮ ಕಾರ್ಯಕ್ರಮ', ಡಿಸೆಂಬರ್ ೨೦೨೧ ರಂದು, 'ಮೈಸೂರ್ ಅಸೋಸಿಯೇಷನ್ ನ ಕಿರು ಸಭಾಗೃಹ'ದಲ್ಲಿ ಜರುಗಿತು. ಮೊದಲು ಯಕ್ಷಗಾನ ಭಾಗವತಿಕೆಯನ್ನು ಪ್ರಭಾಕರ ದೇವಾಡಿಗ ನಡೆಸಿಕೊಟ್ಟರು. ನಂತರ ಕುಮಾರವ್ಯಾಸನ ಕಥಾಮಂಜರಿಯ ಆಯ್ದ ಭಾಗಗಳನ್ನು ಶೈಲಜಾ ಹೆಗಡೆಯವರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.  ತಾವು ರಚಿಸಿದ ೨ ಕವಿತೆಗಳನ್ನುಅನಿತಾ ಪಿ. ತಾಕೊಡೆ  ವಾಚಿಸಿದರು. ಅವುಗಳು ಹೀಗಿವೆ : ೧. " ಕವಿಸಮಯದಲ್ಲಿ ಅಡುಗೆಮನೆಯೂ ಬದಲಾಗಿದೆ"  ೨.  "ಸುಮ್ಮನೆ ನಗುತ್ತೇನೆ" .   ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ವಿಶಿಷ್ಠ ಸಾಹಿತ್ಯ ಸಮ್ಮೇಳನದಲ್ಲಿ , ಕೆ. ಕಮಲಾ, ಮಧುಸೂಧನ್, ದಾಕ್ಷಾಯಣಿ ಎಡೆಹಳ್ಳಿ, ನಿತ್ಯಾನಂದ ಕೋಟ್ಯಾನ್, ಡಾ. ಈಶ್ವರ್ ಅಲೆವೂರ್, ರಂಗ...

Smt. Satyabhama nidwannayya-A real star is being remembered !

Image
'Vaikunthasamaradhane', was held at Adamar mutt, S. V. Road, Andheri west, (near fire brigade) Mumbai-400 058 on 1st, Dec, 2021.                   Smt. Satyabhama Nidwannaya-A real star ! - Dr. G. V. Kulkarni ವರ್ಷ ೨೦೦೦ ದ  ಮಾರ್ಚ್ ತಿಂಗಳಿನಲ್ಲಿ  'ಪ್ರಿಯಾಂಕಾ ಪತ್ರಿಕೆ'ಯಲ್ಲಿ ಪ್ರಕಟವಾದ ಶ್ರೀನಿವಾಸ ಜೋಕಟ್ಟೆಯವರ ಲೇಖನ : "ಮುಂಬಯಿ  ಕನ್ನಡ ರಂಗಭೂಮಿಯ ಆದರ್ಶ ದಂಪತಿಗಳು" : ಮುಂಬಯಿ ಕ ರ್ನಾಟಕ ಸಂಘ (ಮಹೀಮ್) ದ ಡಾ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ೨೦, ಅಕ್ಟೊಬರ್ ೨೦೦೭ ರಂದು ಮಧ್ಯಾನ್ಹ ೩ ಗಂಟೆಯಿಂದ ರಾತ್ರಿ ೯  ಗಂಟೆಯವರೆಗೆ  ಹಲವಾರು  ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.