Posts

The folk songs of karnataka, was organised at The Mysore associaion, Mumbai !

Image
"ಎದೇಲಿ ಪದವವೆ " At The  Mysore association Mumbai, by "Songs from the hearts", The folk songs of karnataka, by MaNNinamakkaLa pada adora TanDa Bengaluru, on 31st, Wed, January, 2024.  Time : 2-30 pm. The leader of the troupe : Shri. G.Anjanappa,  Program devised  & presented by : Shri. Shrinivas G kappanna. -Eccharel                                                       ಜನಪದಗೀತೆಗಳು ಎಲ್ಲರೂ ಕೂಡಿ ನೃತ್ಯಮಾಡಲು ಅನುವುಮಾಡಿಕೊಡುತ್ತವೆ. ಕೊಂಡಿ :   https://youtu.be/YQ9yIQsMJNc   Congratulations to  all the artists. -The Mysore association, Mumbai-19

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .

Image
ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .  ಶ್ರೀ. ಬಿ. ಎಸ್. ಗೋಪಾಲರಾವ್, ಮತ್ತು ಶ್ರೀಮತಿ. ವೇದವತಿ ಬಾಯಿ, ದತ್ತಿ ಕಾರ್ಯಕ್ರಮ,  ತಾ. ೧೩, ಜನವರಿ, ೨೦೨೪ ರ ಸಾಯಂಕಾಲ ೫ ಗಂಟೆಗೆ  ಶ್ರೀಮತಿ. ಡಾ. ಶ್ಯಾಮಲಾ ಪ್ರಕಾಶ್, ಗಾಯಕಿ, ಉಪನ್ಯಾಸಕಿ, ಮತ್ತು ಲೇಖಕಿ,  ಮತ್ತು  ವ್ಯಾಖ್ಯಾನ , ವಿದ್ವಾನ್ ಸಿ. ಆರ್. ಸುಬ್ಬಣ್ಣ, ಶಾಸ್ತ್ರಜ್ಞರು ಹಾಗೂ ವಾಗ್ಮಿಗಳಿಂದ,    ವಿಷಯ :  ' ಕ ರ್ಣಭೇದನ'  ಡಾ ಶ್ರೀಮತಿ, ಶ್ಯಾಮಲಾ ಪ್ರಕಾಶ್, ಹಾಗೂ  ಉಪನ್ಯಾಸಕಿ, ಮತ್ತು ಲೇಖಕಿ,  ಮತ್ತು  ವ್ಯಾಖ್ಯಾನಕರ್ತೆ, ವಿದ್ವಾನ್ ಸಿ. ಆರ್. ಸುಬ್ಬಣ್ಣ,  ಶಾಸ್ತ್ರಜ್ಞ, ಹಾಗೂ ವಾಗ್ಮಿಯವರಿಂದ. ನಿಂತಿರುವವರು : (ಎಡದಿಂದ ಬಲಕ್ಕೆ ): ಶ್ರೀಮತಿ. ಉಷಾ ಶ್ರೀಧರ್, (ಯೋಗ ಶಿಕ್ಷಕಿ) ಡಾ. ಶ್ಯಾಮಲಾ ಪ್ರಕಾಶ್, ಶ್ರೀ. ಶ್ರೀಧರ್ ಕೇಂದ್ರ ರಕ್ಷಣಾ ಪಡೆಯ ವಿಶ್ರಾಂತ  ಅಧಿಕಾರಿ, ಶ್ರೀ ವಿದ್ವಾನ್, ಸಿ. ಆರ್. ಸುಬ್ಬಣ್ಣ   

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Image
ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ'ವನ್ನು ಶನಿವಾರ, ೨೫, ನವೆಂಬರ್, ೨೦೨೩ ರ  ಸಾಯಂಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು ಆ ಸಂದರ್ಭದಲ್ಲಿ ೨೦೨೩ ರಲ್ಲಿ ಜರುಗಿದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನೂ  ಆಯೋಜಿಸಲಾಗಿತ್ತು.  ಮುಂಬಯಿಯ ಎಲ್ಲಾ ಜಿಲ್ಲೆಗಳಿಂದ ಸಂಗೀತ ಕಾರ್ಯಕ್ರಮದ ಆನಂದವನ್ನು ಸವಿಯಲು ಸ್ಪರ್ಧಾಳುಗಳ ಪೋಷಕರು ಹಾಗೂ  ಮನೆಯವರಲ್ಲದೇ  ಕನ್ನಡದ  ಸಹೃದಯರೆಲ್ಲಾ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.   ಶ್ರೀ ನಾರಾಯಣ ನವಿಲೇಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು .  ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು       ಡಾ. ಬಿ. ಆರ್. ಮಂಜುನಾಥ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು  ಕಾರ್ಯಕ್ರಮ ಪ್ರಸ್ತುತಿಯನ್ನು ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಮಾಡುತ್ತಿರುವುದು  ಕಾರ್ಯಕ್ರಮದ ಮೊದಲು ಸಮಿತಿಯ ಸದಸ್ಯರೆಲ್ಲ ದೀಪ ಬೆಳಗಿಸಿ ಶುಭಾರಂಭಮಾಡಿದರು.   ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿ ಡಾ . ಗಣಪತಿ ಶಂಕರಲಿಂಗ  ದೀಪ ಬೆಳಗಿಸುತ್ತಿರುವುದು                  ...