Dr. Vishvanath Karnad Foundation, Mumbai, was inaugurated on 24th, Dec, 2022 !

       http://www.kemmannu.com/index.php?action=highlights&type=25785Dr. 

ಕೆಮ್ಮಣ್ಣು.ಕಾಮ್. ಜಾಲತಾಣದಲ್ಲಿ ಶ್ರೀ. ರೋನ್ಸ್ ಬಂಟ್ವಾಳ್, ಡಾ. ವಿಶ್ವನಾಥ್ ಕಾರ್ನಾಡ್  ಪ್ರತಿಷ್ಠಾನದ ಉದ್ಘಾಟನೆ, ಮತ್ತು ನಂತರದ ಕಾರ್ಯವಿಧಿಗಳನ್ನು ವಿಸ್ತಾರವಾಗಿ ದಾಖಲಿಸಿದ್ದಾರೆ. ಓದಿ

Dr. Vishvanath Karnad Foundation, Mumbai, was inaugurated on 24th, Dec, 2022 !








                       Dr. G.N.Upadhya was honoured by Dr. Kalegauda nagavara







ಮುಂಬಯಿ ಮಹಾನಗರದ ಹೆಸರಾಂತ ದಿನಪತ್ರಿಕೆಗಳಲ್ಲೊಂದಾದ 'ಕರ್ನಾಟಕ ಮಲ್ಲ" ದಲ್ಲಿ ವರದಿಮಾಡಿರುವುದು ಹೀಗೆ,  ಓದಿ ಆನಂದಿಸಿ. 






Comments

ಮುಂಬಯಿನಲ್ಲಿ ಡಾ. ವಿಶ್ವನಾಥ ಪ್ರತಿಷ್ಠಾನ ಸ್ಥಾಪನೆಯಾಗಿರುವುದು ಒಂದು ಅತ್ಯುತ್ತಮ ಮಾದರಿ ಅಭಿಯಾನವಾಗಿದೆ. ಬೆಂಗಳೂರಿನಲ್ಲಿ ಡಾ ಟಿ. ಆರ್. ಅನಂತರಾಮು ಪ್ರತಿಷ್ಠಾನ ಈಗಾಗಲೇ ಕನ್ನಡ ಭಾಷೆಯ ಪ್ರಸಾರದಲ್ಲಿ ಮಹತ್ವದ ಕೆಲಸ ಮಾಡುತ್ತಿದೆ. ಡಿ. ವಿ. ಜಿ. ಪ್ರತಿಷ್ಠಾನ ಅವರ ಕನಸುಗಳನ್ನು ನನಸುಮಾಡುವಲ್ಲಿ ಸಮರ್ಪಕವಾಗಿ ಮುಂದೆ ತೆಗೆದುಕೊಂಡು ಹೋಗುವಲ್ಲಿ ಕಾರ್ಯರಥವಾಗಿದೆ. ಸಮಾಜದಲ್ಲಿ ನಿಷ್ಠೆಯಿಂದ ಕೆಲಸಮಾಡುವವರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ಪ್ರಾಮಾಣಿಕ ಕಾರ್ಯಾಚರಣೆಗಳಿಂದ ಮುಂದಿನ ಯುವಕರು ಖಂಡಿತ ಪ್ರೇರಣೆ ಪಡೆಯುವರೆಂದು ನಂಬುತ್ತೇನೆ.
-ಎಚ್ಚಾರೆಲ್

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

ಸಾಧಕರೊಂದಿಗೆ ಮುಖಾಮುಖಿ !

The Annual Golden Jubilee Endowment lecture program, organised by the Mysore Association, jointly with the Kannnada division of Mumbai university (2024) !