ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ೭ ಮೇ ೨೦೧೯ ರಂದು ಅಕ್ಷಯ ತೃತೀಯಾ ಹಬ್ಬವನ್ನು ಹರ್ಷೋಲ್ಲಾಸ ದಿಂದ ಆಚರಿಸಲಾಯಿತು.
ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ೭ ಮೇ ೨೦೧೯ ರಂದು ಅಕ್ಷಯ ತೃತೀಯಾ ಹಬ್ಬವನ್ನು ಹರ್ಷೋಲ್ಲಾಸ ದಿಂದ ಆಚರಿಸಲಾಯಿತು. ಅಸೋಸಿಯೇಷನ್ ಸದಸ್ಯರಲ್ಲದೆ ಮುಂಬಯಿನ ಹಲವಾರು ಭಕ್ತರು ಆಗಮಿಸಿ ಪೂಜೆ-ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಮಲಾ , ಡಾ. ಬಿ. ಆರ್. ಮಂಜುನಾಥ್, ಜಿ. ಮಂಜುನಾಥಯ್ಯ, ಡಾ. ಗಣಪತಿ ಶಂಕರಲಿಂಗ, ನಾರಾಯಣ ನವಿಲೆಕರ್, ಭವಾನಿ ಡಾ. ಶ್ರೀನಿವಾಸ್, ವಸಂತ್,ಮೊದಲಾದವರು ಹಾಜರಿದ್ದರು.
https://photos.app.goo.gl/Q9jbMvaCw1PDPG3B8
೧. https://photos.app.goo.gl/u6DRhqmm8HSd6TAp7
ಶ್ರೀಮತಿ ಕಮಲಾ ಕಾಂತರಾಜು ರವರು ಗಜಾನನ ಗಜವದನ ವೆಂಬ ಕೃತಿಯನ್ನು ಹಾಡಿದರು.
೨ https://photos.app.goo.gl/pXHhNjRnqjnkxNEW9
ಡಾ. ಬಿ. ಆರ್. ಮಂಜುನಾಥ್ ರವರು "ಮುದ್ದು ಗಣಪಾ" ಎಂಬ ಅಸೋಸಿಯೇಷನ್ ನಲ್ಲಿ ಸಾಕಷ್ಟು ಜನರಿಗೆ ಗೊತ್ತಿರುವ ಕೃತಿಯನ್ನು ರಾಗವಾಗಿ ಪ್ರಸ್ತುತಿಪಡಿಸಿದ್ದಲ್ಲದೇ ಅದಕ್ಕೆ ತಕ್ಕ ನೃತ್ಯಸೇವೆಯನ್ನೂ ಮಾಡಿ ಗಜಾನನನನ್ನು ವಂದಿಸಿದರು. ಭಕ್ತರೆಲ್ಲಾ ಈ ಗಾಯನದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿ ಗಣಪನ ಕೃಪೆಗೆ ಪಾತ್ರರಾದರು.
Comments