ದೆವ್ವಗಳು- ನಾಟಕ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ !

ಬೆಂಗಳೂರಿನ ಶಶಿಕಲಾವಿದರಿಂದ. ೧೭ ಮಾರ್ಚ್, ೨೦೧೯ ರ ಸಾಯಂಕಾಲ ೬-೩೦ ಕ್ಕೆ ಮುಂಬಯಿನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ  ದೆವ್ವಗಳು ಎನ್ನುವ ನಾಟಕವನ್ನು ಪ್ರದರ್ಶಿಸಲಾಯಿತು.

Shri. K. Manjunathaiah one of the Sr. Members of the Association is addressing   the audience.

               ನಾಟಕ ನಿರ್ದೇಶಕರು : ಶ್ರೀಧರ ವಶಿಷ್ಟಾ (ಟೆಲಿವಿಷನ್ ಮತ್ತು ಸಿನೆಮಾ ನಟರು)                               Shri. Sridhar Vashistha  is addressing the audience.

                                   The Artists are being felicitated by Shri. Raviji









Comments