ವರ್ಷ ೨೦೧೫-೧೬ ರ ಸಾಲಿನ ಮೈಸೂರ್ ಅಸೋಸಿಯೇಶನ್ ಮುಂಬಯಿಯ ಬಂಗಾರದ ಹಬ್ಬದ ಸ್ಮರಣೆಯ ದತ್ತಿ ಉಪನ್ಯಾಸಮಾಲೆಗೆ ಸಾಹಿತ್ಯಾಬಿಮಾನಿಗಳಿಗೆಲ್ಲಾ ಸುಸ್ವಾಗತ !

ಮೈಸೂರ್ ಅಸೋಸಿಯೇಶನ್ ಮುಂಬಯಿಯ ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಂತೆಯೆ ಕಾಣಬರುವುದು ಶ್ರೀ ಗಣೇಶ ಮೂರ್ತಿಯ ಸನ್ನಿಧಾನ. ಮೊದಲನೆಯ ಮಹಡಿಯ ಹವಾನಿಯಂತ್ರಿತ ಸುಸಜ್ಜಿತ ಮಿನಿ-ಹಾಲಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೊಜಿಸಲಾಗಿತ್ತು. ( ೧೬, ಜನವರಿ, ಶನಿವಾರ ೨೦೧೬ ರಂದು  ಮೊದಲನೆಯ ದಿನದ ಕಾರ್ಯಕ್ರಮ ಜರುಗಿದ್ದು ಇಲ್ಲಿಯೇ)   ಲಿಂಕ್  :  http://www.daijiworld.com/news/news_disp.asp?n_id=376922

ಡಾ. ಬಿ.ಆರ್. ಮಂಜುನಾಥ್ ಕಾರ್ಯಕ್ರಮದ ಮೊದಲಿನಲ್ಲಿ ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು. 
 ಕಾರ್ಯಕ್ರಮ ನಿರೂಪಕಿ , ಡಾ ಜ್ಯೋತಿ
ಕೆ. ಮಂಜುನಾಥಯ್ಯನವರು, ಡಾ ಜಯಂತ್ ಕಾಯ್ಕಿಣಿ ಮತ್ತು ಸಭಿಕರನ್ನು ಆಹ್ವಾನಿಸಿದರು. 
ಫಲ ತಾಂಬೂಲ ಸಮರ್ಪಣೆ 
ಜಯಂತ್ ತಮ್ಮ ಉಪನ್ಯಾಸದಲ್ಲಿ ತೊಡಗಿರುವುದು 
ಸಭಿಕರು 
ಜಯಂತ್ 
ಸಭಿಕ ವೃಂದ 
ಪ್ರಶ್ನೋತ್ತರ ಸಮಯದಲ್ಲಿ 
                                                 ನಾರಾಯಣ ನವಿಲೆಕರ್
                        ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಪ್ರಕಟಿತ  ಪುಸ್ತಕಗಳ ಪ್ರದರ್ಶನ
ಮೈಸೂರ್ ಅಸೋಸಿಯೇಶನ್ ನ ಸುಸಜ್ಜಿತ ಪುಸ್ತಕಾಲಯ ಮತ್ತು ವಾಚನಾಲಯ 
                      ಮೈಸೂರ್ ಅಸೋಸಿಯೇಶನ್  ಸಂಸ್ಥೆಗೆ ದೊರೆತ ಪ್ರಶಸ್ತಿ ಪಾರಿತೊಷಕಗಳು

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು :

೧. https://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%8D_%E0%B2%85%E0%B2%B8%E0%B3%8B%E0%B2%B8%E0%B2%BF%E0%B2%AF%E0%B3%87%E0%B2%B7%E0%B2%A8%E0%B3%8D,_%E0%B2%AE%E0%B3%81%E0%B2%82%E0%B2%AC%E0%B3%88 . ೨. https://kn.wikipedia.org/wiki/%E0%B2%AC%E0%B2%BF.%E0%B2%86%E0%B2%B0%E0%B3%8D.%E0%B2%AE%E0%B2%82%E0%B2%9C%E0%B3%81%E0%B2%A8%E0%B2%BE%E0%B2%A5%E0%B3%8D ೩. https://kn.wikipedia.org/wiki/%E0%B2%95%E0%B3%86.%E0%B2%AE%E0%B2%82%E0%B2%9C%E0%B3%81%E0%B2%A8%E0%B2%BE%E0%B2%A5%E0%B2%AF%E0%B3%8D%E0%B2%AF ೪. https://kn.wikipedia.org/wiki/%E0%B2%9C%E0%B2%BF._%E0%B2%8E%E0%B2%A8%E0%B3%8D._%E0%B2%89%E0%B2%AA%E0%B2%BE%E0%B2%A7%E0%B3%8D%E0%B2%AF ೫. https://kn.wikipedia.org/wiki/%E0%B2%A1%E0%B2%BE._%E0%B2%B5%E0%B3%8D%E0%B2%AF%E0%B2%BE%E0%B2%B8%E0%B2%B0%E0%B2%BE%E0%B2%B5_%E0%B2%A8%E0%B2%BF%E0%B2%82%E0%B2%9C%E0%B3%82%E0%B2%B0 https://kn.wikipedia.org/wiki/%E0%B2%B6%E0%B3%8D%E0%B2%AF%E0%B2%BE%E0%B2%AE%E0%B2%B2%E0%B2%BE_%E0%B2%AE%E0%B2%BE%E0%B2%A7%E0%B2%B5] ೬. https://kn.wikipedia.org/wiki/%E0%B2%B5%E0%B2%BF%E0%B2%A6%E0%B3%81%E0%B2%B7%E0%B2%BF_%E0%B2%B6%E0%B3%8D%E0%B2%AF%E0%B2%BE%E0%B2%AE%E0%B2%B2%E0%B2%BE_%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D




Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !