ಮೈಸೂರ್ ಅಸೋಸಿಯೇನ್ ಮುಂಬೈ ಹಾಗೂ ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು, ಅರ್ಪಿಸುವ ಕಾರ್ಯಕ್ರಮ !
ಮೈಸೂರ್ ಅಸೋಸಿಯೇನ್ ಮುಂಬೈನ ಲಲಿತ ಕಲಾ ಅಕ್ಯಾಡೆಮಿ ಕಲಾವಿದರು ಅರ್ಪಿಸುತ್ತಿರುವ ಕನ್ನಡ ನಾಟಕ,
'ಬೆಳ್ಳಿ ಬೈಲು'
ಶುಕ್ರವಾರ, ೨೪ , ಮೇ, ೨೦೧೩ ಸಂಜೆ ೬-೩೦ ಕ್ಕೆ ಇದನ್ನು ಬರೆದು ಆಡಿಸಿದವರು, ಡಾ. ಬಿ. ಆರ್. ಮಂಜುನಾಥ್
ಎರಡನೆಯ ದಿನ, ೨೫ ಮೇ, ೨೦೧೩ ರಂದು ಶನಿವಾರ ಸಂಜೆ,
ಮೆರವಣಿಗೆ ೬ ರಿಂದ ೭ ಗಂಟೆಗೆ
ಭಾವುದಾಜಿ ರಸ್ತೆ, ಮಹೇಶ್ವರಿ ಉದ್ಯಾನ್, ಭಂಡಾರ್ ಕರ್ ರಸ್ತೆ, ಶಂಕರ ಮಠ, ವಾಪಸ್ ಮೈಸೂರ್ ಅಸೋಸಿಯೇಶನ್
ಭಾಗವಹಿಸಿದ ತಂಡಗಳು :
* ಚೌಡಿಕೆ ಪದ, ರಾಧಾಬಾಯಿ ಮತ್ತು ಸಂಗಡಿಗರು. ಬೆಳಗಾಮ್ ಜಿಲ್ಲೆ.
* ಪೂಜಾ ಕುಣಿತ, ಶ್ರೀ. ಬಿ. ಕೆ. ಸ್ವಾಮಿ ಸಂಗಡಿಗರು, ಮಂಡ್ಯ ಜಿಲ್ಲೆ.
* ಕಂಸಾಳೆ ಕುಣಿತ, ಶ್ರೀ. ಮಹದೇವಮೂರ್ತಿ ಮತ್ತು ಸಂಗಡಿಗರು, ಬೆಂಗಳೂರು
* ಜಡೆ ಕೋಲಾಟ, ಶ್ರೀ. ಹಾಲಪ್ಪ ಮತ್ತು ಸಂಗಡಿಗರು, ದಾವಣಗೆರೆ ಜಿಲ್ಲೆ
* ಹಾಲಕ್ಕಿ ಸುಗ್ಗಿ ಕುಣಿತ, ಶ್ರೀ. ಗಣಪು ಬಡವ ಗೌಡ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ,
* ಗೌಳಿಗರ ರಣಮಾಲ್ ಕುಣಿತ, ಶ್ರೀಮತಿ ವಿಕ್ಟೋರಿಯ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ.
* ಗೀಗೀ ಪದ, ಶ್ರೀಮತಿ ಯಲ್ಲವ್ವ ಬಿ. ಮಾದರ ಮತ್ತು ಸಂಗಡಿಗರು ಬೆಳಗಾವಿ ಜಿಲ್ಲೆ.
೬-೩೦ ಕ್ಕೆ ಮೈಸೂರ್ ಅಸೋಸಿಯೇನ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ, ಶನಿವಾರ, ಮೆರವಣಿಗೆಯ ಬಳಿಕ,
-ಡಾ. ಬಾನಂದೂರು ಕೆಂಪಯ್ಯ (ಅಧ್ಯಕ್ಷರು, ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು) ಉದ್ಘಾಟಿಸಿದರು.
-ಶ್ರಿ. ಸಿ. ರಾಜಗೋಪಾಲ್, ನಿವೃತ್ತ ನಿರ್ದೇಶಕರು, ಆಕಾಶವಾಣಿ ಮುಂಬೈ, ಅತಿಥಿ.
-ಶ್ರಿ. ಜಿ. ಎನ್. ಪರಡ್ಡಿ, ರೆಜಿಸ್ಟ್ರಾರ್, ಕನ್ನಡ ಜಾನಪದ ಅಕ್ಯಾಡೆಮಿ ಬೆಂಗಳೂರು, ಅತಿಥಿ,
-ಶ್ರಿ. ಕೆ. ಮಂಜುನಾಥಯ್ಯನವರು, ಮೈಸೂರ್ ಅಸೋಸಿಯೇಶನ್, ಪ್ರಮುಖ ಕಾರ್ಯಕರ್ತರು, ಅತಿಥಿ,
ಮೆರವಣಿಗೆಯಲ್ಲಿ ಪಾಲ್ಗೊಂಡ ತಂಡಗಳೇ ಸಭಾಂಗಣದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಗಳನ್ನು ತೋರಿಸಿ ಮುಂಬೈನ ಕಲಾ ರಸಿಕರಿಗೆ ಪ್ರಿಯರಾದರು.
ಕೊಂಡಿಗಳು ದಯಮಾಡಿ ಜಗ್ಗಿ :
(೨೪ -೦೫ -೨೦೧೩)
[[https://plus.google.com/photos/117225798684059542608/albums/5881714713566951745]]
(೨೫ -೦೫ -೨೦೧೩)
[[https://plus.google.com/photos/117225798684059542608/albums/5882162418805204433]]

Comments