’ಅನೇಕ ತಂಡ ಬೆಂಗಳೂರು, ಕಲಾವಿದರು,’ ಅರ್ಪಿಸಿದ, ಅಂಬೆ-ಅಂಬಿಕೆ ನಾಟಕ !
ಮುಂಬೈನ ಮಾಟುಂಗಾ ಉಪನಗರದಲ್ಲಿರುವ, ’ಮೈಸೂರ್ ಅಸೋಸಿಯೇಷನ್ ನ ಭವ್ಯ, ಸುಸಜ್ಜಿತ, ವಾತಾನುಕೂಲ ರಂಗಮಂದಿರದಲ್ಲಿ, ಅಸೋಸಿಯೇಷನ್ ನ ವತಿಯಿಂದ, ನಡೆದ ನಾಟಕೋತ್ಸವದಲ್ಲಿ, " ಅನೇಕ ತಂಡ ಬೆಂಗಳೂರು ಕಲಾವಿದರು’ ಅಭಿನಯಿಸಿದ, ಅಂಬೆ-ಅಂಬಿಕೆ ನಾಟಕ, ಸನ್, ೨೦೧೦ ರ, ಡಿಸೆಂಬರ್, ೪ ನೆ ತಾರೀಖಿನಂದು, ಪ್ರದರ್ಶಿಸಲ್ಪಟ್ಟತು. ಇದರಲ್ಲಿ ಜನಪ್ರಿಯ ಟೆಲಿವಿಶನ್ ಧಾರಾವಾಹಿ ಕಲಾವಿದೆ, ’ಉಷಾ ಭಂಡಾರಿ’ಯವರು, ಅಂಬೆಯ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದರು. ಕೆಳಗಿನ ಚಿತ್ರದಲ್ಲಿ ಸಹ-ಕಲಾವಿದರ ಜೊತೆಯಲ್ಲಿ”ಉಷಾ ಭಂಡಾರಿ’ಯವರನ್ನು ಕಾಣಬಹುದು.
Ambe and Acharya Bhishma, while engaging in a big dialogue among themselves...
'ಆಚಾರ್ಯ ಭೀಷ್ಮರು, ಶಪಥಮಾಡುತ್ತಿರುವುದು.
ಉದ್ವಿಜ್ಞಳಾಗಿರುವ, ’ಅಂಬೆ’
’ಅಂಬೆ ಮತ್ತು ಅಂಬಿಕೆ-ಅಕ್ಕ-ತಂಗಿಯರು.
ಡಿಸೆಂಬರ್ ೫ ನೇ ತಾರೀಖಿನ ಸಾಯಂಕಾಲ, ೭ ಗಂಟೆಗೆ, ಅಸೋಸಿಯೇಷನ್ ನ ಸಭಾಂಗಣದಲ್ಲಿ, ಮಸ್ತಕಾಭಿಷೇಕ ರಿಹರ್ಸಲ್ಲು’ ಯೆಂಬ ಸುಂದರವಾದ ಹಾಗೂ ಮನೋಜ್ಞವಾದ ನಾಟಕ ಅಭಿನಯಿಸಲ್ಪಟ್ಟಿತು. ಶ್ರೀ ಸುರೇಶ್ ಆನಗಳ್ಳಿಯವರ ಸಮರ್ಥ ನಿರ್ದೇಶನ, ಹಾಗೂ ಕಲಾವಿದರ ಅತ್ಯುತ್ತಮ ಅಭಿನಯದಿಂದ ನಾಟಕ ಸುಂದರವಾಗಿ ಮೂಡಿಬಂತು.
..
ಶ್ರೀ. ಕೆ. ಮಂಜುನಾಥಯ್ಯರವರು, ನಾಟಕದ ತಂಡವನ್ನು ಅಭಿನಂದಿಸುತ್ತಿದ್ದಾರೆ.

Comments