Posts

ಮೈಸೂರು ಅಸೋಸಿಯೇಷನ್ ಮುಂಬಯಿ ನಲ್ಲಿ, ಶ್ರೀ ರಂಗ ರಂಗೋತ್ಸವ - 2022, ಆಯೋಜಿಸಲ್ಪಟ್ಟಿತ್ತು !

Image
  ಅಸೋಸಿಯೇಷನ್ ಮುಂಬಯಿ, ನಲ್ಲಿ  ಶ್ರೀ ರಂಗ ರಂಗೋತ್ಸವ -೨೦೨೨, ಆಯೋಜಿಸಲ್ಪಟ್ಟಿತ್ತು  ! ಮೇ ೦೨, ೨೦೨೨ ಸಂಜೆ ೬-೩೦ ಕ್ಕೆ 'ಸಾಕಾರ ' ಎಂಬ ನಾಟಕ ಮೈಸೂರು ಅಸೋಸಿಯೇಷನ್ ಲಲಿತಕಲಾ ವಿಭಾಗದ ಕಲಾವಿದರಿಂದ,  ಬರೆದು ಪ್ರಸ್ತುತಪಡಿಸಿದವರು  : ಡಾ. ಬಿ. ಆರ್. ಮಂಜುನಾಥ್ ರವರು.  ಮೇ ೦೩, ೨೦೨೨ ಸಂಜೆ ೬-೩೦ ಕ್ಕೆ,  ಮರಾಠಿ ನಾಟಕ, Most welcome , ಬರೆದು ಪ್ರಸ್ತುತಪಡಿಸುವವರು, ನಿಷಿಗಂಧ ಮತ್ತು ಕಲಾಸಾಧನ ಮುಂಬಯಿ.  ಬರೆದು ನಿರ್ದೇಶನ : ಶ್ರೀ. ಸುನಿಲ್ ಹರಿಶ್ಚಂದ್ರ  ಮೇ ೦೪, ೨೦೨೨, ಸಂಜೆ, ೬-೩೦ ಕ್ಕೆ, ಹಿಂದಿ ನಾಟಕ,  "ಮೈ ಲೋಕಮಾನ್ಯ ಟಿಳಕ್ ಹೂ"  ಎಂಬ ಹಿಂದಿ ನಾಟಕದ  ಪ್ರದರ್ಶನವಾಗಲಿದೆ.      ಶ್ರೀಮತಿ ಕಮಲಾ ಕಾಂತರಾಜ್ (ಅಧ್ಯಕ್ಷೆ, ಮೈ. ಅಸೋಸಿಯೇಶನ್) ಡಾ. ಶ್ರೀಮತಿ. ಉಷಾ ದೇಸಾಯಿಯವರಿಗೆ  ಪುಷ್ಪಗುಚ್ಛವಿತ್ತು  ಗೌರವಿಸುತ್ತಿದ್ದಾರೆ. ವೇದಿಕೆಯ ಮೇಲೆ ಡಾ. ಭರತ್ ಕುಮಾರ್ ಪೊಲಿಪುರವರೂ ಇದ್ದಾರೆ.   ಡಾ. ಭರತ್ ಕುಮಾರ್ ಪೊಲಿಪುರವರು ಶ್ರೀರಂಗರ ಬಗ್ಗೆ  ಸಭಿಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ.  ಡಾ. ಶ್ರೀಮತಿ. ಉಷಾ ದೇಸಾಯಿಯವರು ಪ್ರೇಕ್ಷಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ.                ಯುವ ನಿರ್ದೇಶಕ ಶ್ರೀ. ಹರಿಶ್ಚಂದ...

ಏನ್. ಕೆ. ಇ. ಎಸ್. ವಡಾಲ ಮುಂಬಯಿನಗರದ ಪದವಿ ಕಾಲೇಜ್ ನಲ್ಲಿ ಘಟಿಕೋತ್ಸವ ಸಮಾರಂಭ !

Image
ಕಾರ್ಯಕ್ರಮದ ಶುಭಾರಂಭವನ್ನು ದೀಪ ಪ್ರಜ್ವಲನದಿಂದ ಪ್ರಾರಂಭಿಸಲಾಯಿತು.  ಕರ್ನಾಟಕ ಮಲ್ಲ ದಿನ ಪತ್ರಿಕೆಯ ವರದಿ : ವಡಾಲ ರಾಷ್ಟೀಯ ಕನ್ನಡ ಶಿಕ್ಷಣ ಸಮಿತಿ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ವಿಭಾಗದ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರಥಮ ಪದವಿ ಸಮಾರಂಭ (ಘಟಿಕೋತ್ಸವ-ಏಪ್ರಿಲ್, ೧೧, ೨೦೨೨ ರಂದು, ಸೋಮವಾರ ಕಾಲೇಜಿನ ಸಭಾಗೃಹದಲ್ಲಿ ನೆರವೇರಿತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ  ಸಂಸ್ಥೆಯ ವಿಶ್ವಸ್ಥರಾದ ಡಾ. ಬಿ. ಆರ್. ಮಂಜುನಾಥ್ ವಿದ್ಯಾರ್ಥಿಗಳಿಗೆ ಪದವಿ ಪದವಿ ಪತ್ರಗಳನ್ನು ಪ್ರದಾನಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರಗಳನ್ನೂ ವಿತರಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅವರ ಆಸಕ್ತಿಯ, ಅಭಿರುಚಿಯ ವಿಚಾರಗಳತ್ತ ಹೆಚ್ಚಿನ ಗಮನ ನೀಡಿ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಎಂದು ನುಡಿದರು.  ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ. ಶಶಿಕಾಂತ ಜೋಶಿಯವರು ಮಾತನಾಡುತ್ತಾ, ಪದವಿ ವಿದ್ಯಾಲಯವನ್ನು ಪ್ರಾರಂಭ ಮಾಡಲು ಪ್ರಯತ್ನಿಸಿದ ಎಲ್ಲರನ್ನೂ ಸ್ಮರಿಸಿ, ಅವರ ಅವಿರತ ಹೋರಾಟದ ಫಲವಾಗಿ ಈ ದಿನ ಘಟಿಕೋತ್ಸವ ಕಾಣುವಂತಾಗಿದೆ ಎಂದು ತಿಳಿಸಿದರು. ಹಾಗೆಯೇ ಮುಂದುವರೆದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಮುಂಬರುವ ಶೈಕ್ಷಣಿಕ ವರ್ಷದಿಂದ ಕಾಲೇಜು ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಬೆಳಕು ಚೆಲ್ಲುತ್ತಾ ಕಾಲೇಜಿನಲ್ಲಿ ಜರಗುವ ಕ್ಯಾಂಪಸ್ ನೇಮಕಾತಿ (ಕ್ಯಾಂಪಸ್ ರಿ...

ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ; ಸಾಧಕರಿಗೆ ಗೌರವ ಸಮರ್ಪಣೆ (2022) !

Image
                ಮುಂಬಯಿ ವಿಶ್ವವಿದ್ಯಾನಿಲಯದ  ಕನ್ನಡ ವಿಭಾಗ ; ಸಾಧಕರಿಗೆ ಗೌರವ ಸಮರ್ಪಣೆ  !                                    ' ಕ ರ್ನಾಟಕ ಮಲ್ಲ ಪತ್ರಿಕೆ'ಯ ವತಿಯಿಂದ ವರದಿ : (21, April, 2022)                                                                                                                                                                               ಚಿತ್ರ ವರದಿ : ಶ್ರೀ. ದಿನೇಶ್ ಕುನಾಲ್        ...