Posts

ವಿ. ಕೆ. ಮೂರ್ತಿ-ಹಿಂದಿ ಚಲನ ಚಿತ್ರರಂಗದ ಗಾರುಡಿಗ !

Image
ನುಡಿ ನಮನ : ಭಾರತಿಯ ಚಲನ ಚಿತ್ರ ರಂಗದ ಗಾರುಡಿಗ- ವಿ. ಕೆ. ಮೂರ್ತಿ   ! ೨೦೧೪ ರ ಎಪ್ರಿಲ್ ೭ ರಂದು, ಸೋಮವಾರ,  ಬೆಂಗಳೂರಿನ ಶಂಕರ ಪುರದ ತಮ್ಮ ಸ್ವಗೃಹದಲ್ಲಿ ೯೧ ವರ್ಷ ಪ್ರಾಯದ  ವಿ. ಕಿ. ಮೂರ್ತಿಯವರು ನಿಧನರಾದರು. ಸುಮಾರು ದಿನಗಳಿಂದ ಅವರು ನಿಶ್ಯಕ್ತಿಯಿಂದ ನರಳುತ್ತಿದ್ದರು.  ಭಾರತದ ಚಲನಚಿತ್ರ ರಂಗದಲ್ಲಿ ಸಿನೆಮಾತೊಗ್ರಾ ಗ್ರಾಫರ್ ಆಗಿ ಮತವಾದ ಚಿತ್ರಗಳನ್ನು ನಿರ್ಮಿಸಲು ಯೋಗದಾನ ಮಾಡಿದ ಮೂರ್ತಿಯವರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.  ಮಗಳು ಛಾಯಾ ಮತ್ತು ಅಪಾರ ಬಂಧುವರ್ಗ ಅಲ್ಲದೆ ಗೆಳೆಯರನ್ನು ಅಗಲಿಹೊಗಿದ್ದಾರೆ. ಕೇವಲ ಹಿಂದೀ ಭಾಷೆಯ ಚಿತ್ರಗಳಲ್ಲದೆ, " ಹೂವು ಹಣ್ಣು " ಎಂಬ ಕನ್ನಡ ಚಲನಚಿತ್ರವನ್ನೂ (೧೯೯೩) ತಮ್ಮ ಕ್ಯಾಮರಾ ಕಣ್ಣಿನಿಂದ ಗ್ರಹಿಸಿ, ನಮಗೆಲ್ಲಾ ಸುಂದರವಾಗಿ ತೋರಿಸಿರುವ, ’ಡಾ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ,’ ವಿ. ಕೆ. ಮೂರ್ತಿ ಯವರು, ಮುಂಬೈನ ಜನತೆಗೆಲ್ಲಾ ಕಣ್ಮಣಿಯಾಗಿದ್ದಾರೆ ! ಶ್ರೀ. ಶ್ಯಾಮ್ ಬೆನೆಗಲ್, ವಿ. ಕೆ. ಮೂರ್ತಿ ಹಾಗೂ ಸುನಿಲ್ ದತ್ ರವರು ಒಟ್ಟಿಗೆ... ’ವಹೀದಾ ರೆಹಮಾನ್,’ ಅಂದಿನ ದಿನಗಳಲ್ಲಿ ಬಹು ಪ್ರಖ್ಯಾತಿ ಪಡೆದ ನಟಿಯಾಗಿದ್ದರು... ಶ್ರೀ. ಗೋವಿಂದ್ ನಿಹಲಾನಿಯವರು, ಮೂರ್ತಿಯವರಿಗಿಂತ ವಯಸ್ಸಿನಲ್ಲಿ ಕಿರಿಯ ಛ್ರಾಯಾಚಿತ್ರಗ್ರಾಹಕರು. ಆದರೆ ಸಮಯ ಕಳೆದಂತೆ ಛಾಯಾಗ್ರಹಣದ...

"ಮೈಸೂರ್ ಅಸೋಸಿಯೇಷನ್ ನಲ್ಲಿ, ೨೦೦೯ ರ ದತ್ತಿ ಉಪನ್ಯಾಸ"- ಡಾ. ಚನ್ನವೀರಕಣವಿಯವರಿಂದ !

Image
 ನಾಡೋಜ,  ಡಾ. ಚೆನ್ನವೀರ ಕಣವಿ, ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ವೇದಿಕೆಯ ಮೇಲೆ ರಾಮಭದ್ರರು ಮತ್ತು ಡಾ. ಜಿ. ಎನ್. ಉಪಾಧ್ಯ, ಎಂ, ಎ,  ಜ್ಯೋತಿ ದೇವಾಡಿಗ  ಕುಳಿತಿದ್ದಾರೆ. ಮೈಸೂರು ಅಸೋಸಿಯೇಷನ್ ಹೊರತಂದ ’ನೇಸರು- ವಿಶೇಷ ಸಂಚಿಕೆ, " ಕನ್ನಡದ ಜೀವಧ್ವನಿ ಚೆನ್ನವೀರ ಕಣವಿ" ವೇದಿಕೆಯ ಮೇಲೆ ಗಣ್ಯರು... ಗಣ್ಯರು ವೇದಿಕೆಯ ಮೇಲೆ....           ಡಾ. ಚೆನ್ನವೀರ ಕಣವಿಯವರು, ಮತ್ತೊಬ್ಬ ಕಿರಿಯ ಕಣವಿಯವರನ್ನು  ಪುಷ್ಪಗುಚ್ಛದೊಂದಿಗೆ,  ಅಭಿನಂದಿಸುತ್ತಿದ್ದಾರೆ                   ... ಸಭಿಕರಲ್ಲಿ  ಡಾ. ಜಿ. ವಿ. ಕುಲಕರ್ಣಿ, ಹಾಗೂ ಕುರ್ಕಾಲ್.. ಮೈಸೂರ್ ಅಸೋಸಿಯೇಷನ್ ನ ಮುಖ ಪತ್ರಿಕೆ, ’ನೇಸರು’ ವಿನ ಸಂಪಾದಕಿ,  ಡಾ. ಗಿರಿಜಾ ಶಾಸ್ತ್ರಿ, ಡಾ. ಚೆನ್ನವೀರ ಕಣವಿಯವರಿಗೆ ಪುಷ್ಪಗುಚ್ಛಕೊಟ್ಟು ಗೌರವಿಸಿದರು. ಡಾ. ಜಿ. ಎನ್. ಉಪಾಧ್ಯ ಪ್ರಾಸಂಗಿಕ ಭಾಷಣ ಮಾಡುತ್ತಿರುವುದು... ಸಭಿಕರು.... ಅಸೋಸಿಯೇಷನ್ ನ ಹಿರಿಯ ಅಜೀವ ಸದಸ್ಯ, ಶ್ರೀ. ವೆಂಕಟೇಶ್,   ಡಾ. ಚೆನ್ನವೀರ ಕಣವಿಯವರ ಪರಮಪ್ರಿಯರು.... ಕಾರ್ಯಕ್ರಮದ ಆರಂಭದಲ್ಲಿ ದೇವರ ಸ್ತುತಿ...ಶ್ರೀಮತಿ. ಶ್ಯಾಮಲಾರವರಿಂದ.. ಡಾ. ಜಿ. ಡಿ. ಜೋಶಿ ಮತ್ತು ಮುಂಬೈನ ಕಾವ್ಯಾಸ...

'Satyanarayana raju's Dance program', at 'The Mysore Association, Mumbai' !

Image
                                    'Mysore Association, Mumbai',                                                                       'Decennial Celebrations',                                                                                                                   of its                          "Millennium...